Thursday, June 12
ಕರಾವಳಿಗೆ ಬಂದ ಜ್ವರದ ಮಾರಿ...
ಹೋ,
ಬರಿಯದೆ ಸ್ವಲ್ಪ ದಿನ ಆಯ್ತು ನೋಡಿ, ವಿಷಯ ಎಂತ ಆಯ್ತು ಹೇಳಿದ್ರೆ , ನನ್ನ ಕಂಪ್ಯೂಟರಿಗೆ ಚಿಕ್ಕುನ್ ಗುನ್ಯ ಬಂದಿದೆ. ಅದರ ಗಂಟು ಗಂಟು ಪೂರ ಬೇನೆ. ಈಗ ಒಂದು ಒಮ್ಯೋಪತಿ ಮದ್ದು ಉಂಟು . ಬೇರೆ ಯಾವುದೂ ನಾಟುದಿಲ್ಲಂತೆ. ಹಾಗೆ.
ಕಮ್ಮಿ ಆದ ಕೂಡ್ಲೇ ಬರೀತೇನೆ, ಆಯ್ತಾ . ;-(
Subscribe to:
Post Comments (Atom)
No comments:
Post a Comment